Thursday, November 27, 2008

ಮುಕ್ತ ಮುಕ್ತ ಶೀರ್ಷಿಕೆ ಗೀತೆ

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ...

ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿನಿಂತ ಕಾಣುವ ಕರುಣಾಮಯಿಯ...

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವ ಮುಕ್ತ...

ಇರುಳ ವಿರುದ್ದ ಬೆಳಕಿನ ಯುದ್ದ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ...

ಅದ್ಭುತ ಸಾಹಿತ್ಯ... :)..


=======================================

Muktha Muktha Title Track

Manna Thindu Sihi Hanna Koduva Mara Needi Needi Muktha
Beva Agiva Savigaanada Hakki Haadi Muktha Muktha..

Hasira Tholinali Benkiya Koosa Porevudu Thaayiya Hrudaya
Mareyuvudunte Mareyalinintha Kaanuva Karunaamayiya..

Thannaavaranave Seremaneyaadare Jeevake Elliya Mukthi
Belakina Batteya Bichchuva Jyothige Bayale Jeevan Muktha..

Irula Viruddha Belakina Yuddha Koneyillada Kaadaata
Thadeye Illadhe Nadeyale Beku Solillada Horataa..

Amazing Lyrics...

0 Comments:

Post a Comment

Subscribe to Post Comments [Atom]

<< Home